ಮೇ1ಕ್ಕೆ ಮಣಿಪಾಲ ಕೆಎಂಸಿ ಹೊರರೋಗಿ ವಿಭಾಗಕ್ಕೆ ರಜೆ
ಮಣಿಪಾಲ, ಎ. 29: ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಮೇ 1ರ ಶುಕ್ರವಾರದಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ರಜೆ ಇರುತ್ತದೆ. ಆದರೂ ಅಪಘಾತ, ತುರ್ತು ಚಿಕಿತ್ಸಾ ವಿಭಾಗ ಹಾಗೂ ಜ್ವರ ತಪಾಸಣಾ ಕೇಂದ್ರ ಎಂದಿ ನಂತೆ ಕಾರ್ಯನಿರ್ವಹಿಸಲಿದೆ ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story