ಸುರತ್ಕಲ್ : ಎಂಆರ್ ಪಿಎಲ್ ಪರಿಸರದಲ್ಲಿ ಭೀತಿ ಹುಟ್ಟಿಸಿದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಕುತ್ತೆತ್ತೂರು ಬಾಜಾವಿನಲ್ಲಿ ಸ್ಥಳೀಯರು ಹಂದಿಗೆ ಇಟ್ಟ ಉರುಳಿ ನಲ್ಲಿ ಚಿರತೆ ಸಿಲುಕಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ.