ಮೂಳೂರು: ರಮಝಾನ್ ಕಿಟ್ ವಿತರಣೆ
ಕಾಪು: ಅಲ್ ಖಮರ್ ಟ್ರಸ್ಟ್ ಮೂಳೂರು ದುಬೈ ಘಟಕದ ವತಿಯಿಂದ ನೂರಕ್ಕೂ ಅಧಿಕ ಕುಟುಂಬಗಳಿಗೆ ಮಧ್ಯಂತರ ಪಡಿತರ ರಮಝಾನ್ ಕಿಟ್ ವಿತರಿಸಲಾಯಿತು.
ಮೂಳೂರು ಜುಮಾ ಮಸೀದಿ ಅಧ್ಯಕ್ಷರಾದ ಎಮ್ .ಎಚ್ .ಬಿ .ಮಹಮ್ಮದ್, ಕಾರ್ಯದರ್ಶಿ ಬಶೀರ್ ಅಲಿ, ಅಲ್ಖಮರ್ ಟ್ರಸ್ಟ್ ಸದಸ್ಯರಾದ ಸೈಯದ್ ಮುರಾದ್ ಅಲಿ , ಹಮೀದ್ ಯೂಸೂಫ್ , ಶಮ್ಮಿ ಬಾರೂದ್, ಮಹಮ್ಮದ್ ಶಾಬಾನ್, ಹಮೀದ್ ಅದ್ದು ಇವರು ಉಪಸ್ಥಿತರಿದ್ದರು.
Next Story