ಮುಲ್ಕಿ : ಇಲ್ಲಿನ ಘಜನಿ ಮನೆತನದ ಹಿರಿಯರು ಆಗಿರುವ ಜಿಎಂ ಪುತ್ತುಬಾವ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಲೇಖಕರೂ ಆಗಿದ್ಗ ಅವರು ಪತ್ನಿ, 2 ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.