ಪಡುಬಿದ್ರೆ : ಹೆಜಮಾಡಿ ಗ್ರಾಮದ ಮಾರುತಿ ರೋಡ್ ನಲ್ಲಿರುವ ದೋಣಿಗಳ ಎಂಜಿನ್ ದುರಸ್ತಿ ಅಂಗಡಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ.
ಇಲ್ಲಿನ ದಿವಾಕರ ಹೆಜಮಾಡಿ ಎಂಬವರಿಗೆ ಸೇರಿದ ದುರಸ್ತಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಸ್ಧಳೀಯರು ಬೆಂಕಿ ನಂದಿಸಿದ್ದಾರೆ.
Next Story