ಮಣಿಪಾಲ, ಮೇ 30: 10ನೆ ತರಗತಿಯ CBSE ಪರೀಕ್ಷೆಯಲ್ಲಿ ಮಣಿಪಾಲದ ಮಾಧವ್ ಕೃಪ ಶಾಲೆಯ ವಿದ್ಯಾರ್ಥಿನಿ, ಉಡುಪಿಯ ನಾಯರ್ ಕೆರೆ, ಬ್ರಹ್ಮಗಿರಿ ನಿವಾಸಿ ಎಮ್. ಇಕ್ಬಾಲ್ ಮನ್ನ ಮತ್ತು ರಮಿಝಾ ರಹಮತ್ ಅವರ ಪುತ್ರಿ ಸಾನಿಯಾ ಮನ್ನ 9.8 ಗ್ರೇಡ್ ಪಡೆದಿದ್ದಾರೆ.