ಹಿರಿಯ ಗುತ್ತಿಗೆದಾರ ಎಂ.ಮೊಯ್ದಿನ್ ನಿಧನ
ಮಂಗಳೂರು, ಜು. 2: ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಗುತ್ತಿಗೆದಾರರಾಗಿದ್ದ ಎಂ. ಮೊಯ್ದೀನ್ (58) ನಗರದ ಫಲ್ನೀರ್ನ ಫ್ಲಾಟ್ವೊಂದರ ಸ್ವಗೃಹದಲ್ಲಿ ಗುರುವಾರ ನಿಧನರಾದರು.
ಮೂಲತಃ ಕೆ.ಸಿ.ರೋಡ್ನವರಾದ ಮೃತರು ಮಂಗಳೂರಿನಲ್ಲೇ ವಾಸವಾಗಿದ್ದರು. ಇವರು ಪತ್ನಿ, ನಾಲ್ವರು ಪುತ್ರರು ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
Next Story