ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪದಾಧಿಕಾರಿಗಳ ಪಟ್ಟಿ ಬಿಡುಗಡೆ
ಉಡುಪಿ, ಜು.3: ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರ ಶಿಫಾರಸ್ಸಿನ ಮೇರೆಗೆ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ, ಹಿಂದುಳಿದ ವರ್ಗಗಳ ಮೋರ್ಚಾ ಹಾಗೂ ಮಹಿಳಾ ಮೋರ್ಚಾ ಪದಾದಿಕಾರಿಗಳ ಪಟ್ಟಿಯನ್ನು ಇಲ್ಲಿ ಬಿಡುಗಡೆಗೊಳಿಸಲಾಗಿದೆ.
ಅಧ್ಯಕ್ಷ: ದಾವೂದ್ ಅಬೂಬಕ್ಕರ್, ಉಪಾಧ್ಯಕ್ಷರು: ರುಡಾಲ್ಪ್ ಡಿ’ಸೋಜಾ ಕಕ್ಕುಂಜೆ ಉಡುಪಿ, ಮುಥಾಲಿ ಕುಂದಾಪುರ, ಚಿರಂಜೀ ಜೈನ್, ಅಜೆಕಾರು ಕಾರ್ಕಳ. ಪ್ರಧಾನ ಕಾರ್ಯದರ್ಶಿಗಳು: ಆಲ್ವಿನ್ ಡಿ’ಸೋಜಾ ಪರ್ಕಳ, ಆರೀಫ್ ಕಟಪಾಡಿ ಕಾಪು, ಕಾರ್ಯದರ್ಶಿಗಳು : ಡೆನಿಸ್ ಪ್ರಸನ್ನ ಮಸ್ಕರೇನಸ್ ಪೆರಂಪಳ್ಳಿ ಉಡುಪಿ, ಮಯ್ಯಿದಿ ಹೆಜಮಾಡಿ ಕಾಪು, ವಿಲ್ಸನ್ ರಾಜ್ ಕುಮಾರ್ ಉದ್ಯಾವರ, ಕೋಶಾಧಿಕಾರಿ : ಮನ್ಸೂರ್ ದೊಡ್ಡಣಗುಡ್ಡೆ ಉಡುಪಿ.
ಹಿಂದುಳಿದ ವರ್ಗಗಳ ಮೋರ್ಚಾ: ಜಿಲ್ಲಾಧ್ಯಕ್ಷ: ಸುರೇಂದ್ರ ಪಣಿಯೂರು ಉಪಾಧ್ಯಕ್ಷರು: ಲೀಲಾ ಆರ್. ಅಮೀನ್ ಉಡುಪಿ, ದಿನೇಶ್ ಎರ್ಮಾಳು ಕಾಪು, ಸುಧೀರ್ ಕುಂದಾಪುರ, ಪ್ರಧಾನ ಕಾರ್ಯದರ್ಶಿಗಳು: ಕೆ. ಅರುಣ್ ಬಾಣ ಕುಂದಾಪುರ, ಸತೀಶ್ ಕುಲಾಲ್ ಉಡುಪಿ, ಕಾರ್ಯದರ್ಶಿಗಳು: ರಮಾನಂದ ಸಾಲ್ಯಾನ್ ಕಾರ್ಕಳ, ಹರೀಶ್ ಸಾಲ್ಯಾನ್ ಹಿರಿಯಡ್ಕ, ಕರಣ್ ಕುಮಾರ್ ಪೂಜಾರಿ ಬೈಂದೂರು, ಕೋಶಾಧಿಕಾರಿ: ಗಣೇಶ್ ಕುಮಾರ್ ಉದ್ಯಾವರ.
ಮಹಿಳಾ ಮೋರ್ಚಾ: ಜಿಲ್ಲಾಧ್ಯಕ್ಷೆ: ವೀಣಾ ಎಸ್. ಶೆಟ್ಟಿ, ಉಪಾಧ್ಯಕ್ಷರು: ಸೋನಾ ಫಾಯ್ದೆ ಉಡುಪಿ, ಕೇಸರಿ ಯುವರಾಜ್ ಕಾಪು, ರಮಾ ಶೆಟ್ಟಿ ಕಾಪು, ಪ್ರಧಾನ ಕಾರ್ಯದರ್ಶಿಗಳು : ಪ್ರಮೀಳಾ ಹರೀಶ್ ಪೂಜಾರಿ ಕಾರ್ಕಳ, ರಶ್ಮಿತಾ ಬಾಲಕೃಷ್ಣ ಶೆಟ್ಟಿ ಉಡುಪಿ, ಕಾರ್ಯದರ್ಶಿಗಳು: ನೀರಜಾ ಶೆಟ್ಟಿ 80 ಬಡಗಬೆಟ್ಟು, ಅನಿತಾ ಆರ್.ಕೆ ಬೈಂದೂರು, ವಿದ್ಯಾ ಪೈ ಕಾರ್ಕಳ, ಕೋಶಾಧಿಕಾರಿ:ಪೂರ್ಣಿಮಾ ಸುರೇಶ್ ನಾಯಕ್ ಹಿರಿಯಡ್ಕ.