ಸುರತ್ಕಲ್: ಅಪರಿಚಿತ ಶವ ಪತ್ತೆ
ಮಂಗಳೂರು, ಜು.6: ಅಪರಿಚಿತ ವ್ಯಕ್ತಿಯ ಮೃತದೇಹವು ಸುರತ್ಕಲ್ನ ಸರ್ವೀಸ್ ಸ್ಟಾಂಡ್ ಒಳಗಡೆ ಪತ್ತೆಯಾಗಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ: 35-40 ವರ್ಷ, ಎಣ್ಣೆ ಕಪ್ಪು ಮೈ ಬಣ್ಣ, ಸಾಧಾರಣ ಸಪೂರ ದೇಹ, ಕಪ್ಪು ಉದ್ದನೆಯ ತಲೆ ಕೂದಲು ಮತ್ತು ದಪ್ಪ ಮೀಸೆ ಇರುತ್ತದೆ.
ವ್ಯಕ್ತಿಯ ವಾರಸುದಾರರು ಇದ್ದಲ್ಲಿ ಸುರತ್ಕಲ್ ಪೊಲೀಸ್ ಠಾಣೆ ಅಥವಾ ದೂ.ಸಂ.: 0824- 2290533, 9480805359ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story