ಭಿನ್ನ ಸಾಮರ್ಥ್ಯದ ಯುವಕನಿಗೆ ಟೀಂ ಮಿಥುನ್ ರೈ ತಂಡದಿಂದ ಆರ್ಥಿಕ ಸಹಾಯ
ಮಂಗಳೂರು: ಮಂಗಳೂರಿನ ರಿಯಾ ಹೋಪ್ ಫಾರ್ಮ್ (ರಿಯಾ ಫೌಂಡೇಶನ್) ಮಂಗಳೂರಿನ ರಿಯಾ ಹೋಪ್ ಫಾರ್ಮ್ (ರಿಯಾ ಫೌಂಡೇಶನ್)ನಲ್ಲಿ ಸಂಕಷ್ಟದಲ್ಲಿದ್ದ ಭಿನ್ನ ಸಾಮರ್ಥ್ಯದ ವಿಘ್ನೇಶ್ ಎಂಬವರಿಗೆ ಟೀಂ ಮಿಥುನ್ ರೈ ತಂಡ ಆರ್ಥಿಕ ನೆರವು ನೀಡಿಲಾಯಿತು.
ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ತಮ್ಮ ಮಗನ ಚಿಕಿತ್ಸೆ, ವಿದ್ಯಾಭ್ಯಾಸಕ್ಕೆ ಬಹಳ ತೊಂದರೆಯಾಗಿತ್ತು. ಇದನ್ನರಿತ ಟೀಂ ಮಿಥುನ್ ರೈ ತಂಡ ವಿಘ್ನೇಶ್ ರ ವಿದ್ಯಾಭ್ಯಾಸಕ್ಕೆ 16,500 ರೂ. ಆರ್ಥಿಕ ಸಹಾಯ ನೀಡಿದೆ.
Next Story