ದ್ವಿತೀಯ ಪಿಯು ಫಲಿತಾಂಶ: ಅಫ್ಲಾರಿಗೆ 96 ಶೇ. ಅಂಕ
ಮಂಗಳೂರು, ಜು.14: ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಅಫ್ಲಾ 576 (96 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಗಣಿತ ವಿಷಯದಲ್ಲಿ 100 ಶೇ. ಅಂಕಗಳನ್ನು ಗಳಿಸಿದ್ದಾರೆ.
ನಗರದ ಕೊಟ್ಟಾರ ಚೌಕಿಯಲ್ಲಿರುವ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಆ್ಯಂಡ್ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಅಫ್ಲಾ ಅವರು ಬಜ್ಪೆಯ ಮುಹಮ್ಮದ್ ರಫೀಕ್ ಮತ್ತು ಫಾತಿಮಾ ದಂಪತಿಯ ಪುತ್ರಿ.
Next Story