ದ್ವಿತೀಯ ಪಿಯುಸಿ ಪರೀಕ್ಷೆ: ಹೂಡೆ ಸಾಲಿಹಾತ್ ಕಾಲೇಜು ಶೇ.97.87 ಫಲಿತಾಂಶ
ಪರ್ವಿನ್, ಫಾತಿಮಾ ಫಝೀಲಾ
ಉಡುಪಿ, ಜು.14: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೋನ್ಸೆ-ಹೂಡೆಯ ಸಾಲಿಹಾತ್ ಬಾಲಕಿಯರ ಪದವಿ ಪೂರ್ವ ಕಾಲೇಜು ಶೇ.97.87 ಫಲಿತಾಂಶ ಪಡೆದಿದೆ.
ಒಟ್ಟು ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 28 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, ಮೂವರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಲಾ ಮತ್ತು ವಿಜ್ಞಾನ ವಿಭಾಗದಲ್ಲಿ ಶೇ.100 ಲಿತಾಂಶ ದಾಖಲಿಸಿದೆ.
ಕಲಾ ವಿಭಾಗದಲ್ಲಿ ಮುಸ್ಕಾನ್546(ಶೇ.91), ವಾಣಿಜ್ಯ ವಿಭಾಗದಲ್ಲಿ ಐಶಾ ಪರ್ವಿನ್ 572(ಶೇ.95.33), ಮುಝ್ನಾ ಝೈನಬ್572(ಶೇ.95.33), ಸಿಮಾಝ್ ಪರ್ವಿನ್566(ಶೇ.94.33), ವಿಜ್ಞಾನ ವಿಭಾಗದಲ್ಲಿ ಫಾತಿಮಾ ಫಝೀಲಾ 564(ಶೇ.94), ಸುಹಾ ಫಾತಿಮಾ 541(ಶೇ.90.16) ಅಂಕ ಗಳನ್ನು ಪಡೆದುಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story