ದ್ವಿತೀಯ ಪಿಯು ಪರೀಕ್ಷೆ: ಮುಫೀದಾ ಬಾನುಗೆ 97 ಶೇ. ಫಲಿತಾಂಶ
ಉಪ್ಪಿನಂಗಡಿ, ಜು.15: ಉಪ್ಪಿನಂಗಡಿ ಸರಕಾರಿ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಮುಫೀದಾ ಬಾನು 584 (97.33 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾ ರೆ.
ಇವರು ಅಕೌಂಟ್ಸ್, ಬಿಸಿನೆಸ್ ಸ್ಟಡೀಸ್ ಮತ್ತು ಇಕಾನಮಿಕ್ಸ್ ನಲ್ಲಿ ತಲಾ 100 ಅಂಕಗಳನ್ನು ಗಳಿಸಿದ್ದಾರೆ. ಇವರು ಅಬ್ದುರ್ರಝಾಕ್ ವಳಾಲು ಮತ್ತು ಕೌಸರ್ ದಂಪತಿಯ ಪುತ್ರಿ.
Next Story