ಲಾಕ್ಡೌನ್: ಹೋಪ್ ಫೌಂಡೇಶನ್ನಿಂದ ಆಹಾರ ವಿತರಣೆ
ಮಂಗಳೂರು: ಲಾಕ್ಡೌನ್ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿರುವ, ಕ್ವಾರಂಟೈನ್ನಲ್ಲಿರುವವರಿಗೆ ಏಳು ದಿನಗಳ ಕಾಲ ರಾತ್ರಿ ಆಹಾರ ಪೂರೈಕೆ ಮಾಡಲಾಗುವುದು ಎಂದು ಹೋಪ್ ಫೌಂಡೇಶನ್ನ ಸೈಫ್ ಸುಲ್ತಾನ್ ತಿಳಿಸಿದ್ದಾರೆ.
ಅಂಥವರು ಮಂಗಳೂರಿನ ಯಾವುದೇ ಭಾಗದಲ್ಲಿದ್ದರೂ ರಾತ್ರಿ ಊಟ ತಲುಪಿಸಲಾಗುವುದು. ಅಗತ್ಯವಿದ್ದವರು (99002 60031)ಹೋಪ್ ಫೌಂಡೇಶನ್ನ್ನು ಸಂಪರ್ಕಿಸಬಹುದು.
Next Story