ಸಿಬಿಎಸ್ಇ: ಸನತ್ ಪಿ. ಸುವರ್ಣ ಗೆ ಶೇ. 90.4 ಅಂಕ
ಸಿಬಿಎಸ್ಇ 10ನೇ ತರಗತಿಯಲ್ಲಿ ಬೆಳ್ಮಣ್ನ ಶ್ರೀ ಲಕ್ಷ್ಮಿಜನಾರ್ದನ ಇಂಟರ್ನ್ಯಾಶನಲ್ ಸ್ಕೂಲ್ನ ಸನತ್ ಪಿ. ಸುವರ್ಣ ಶೇ. 90.4 ಅಂಕ (452) ಗಳಿಸಿದ್ದಾರೆ. ಡಿಸ್ಟಿಂಕ್ಷನ್ನ್ನಲ್ಲಿ ಉತ್ತೀರ್ಣರಾದ ಶಾಲೆಯ 18 ವಿದ್ಯಾರ್ಥಿಗಳಲ್ಲಿ ಕ್ರಮವಾಗಿ ಐದನೇ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಇವರು ಶಿಕ್ಷಕ ಪದ್ಮನಾಭ ಸುವರ್ಣ ಮತ್ತು ಮೀರಾ ಪಿ. ಸುವರ್ಣ ಗುರುಪುರ ದಂಪತಿಯ ಪುತ್ರ.
Next Story