ಬೆಳ್ತಂಗಡಿ: ರವಿವಾರ ಒಂಬತ್ತು ಕೊರೋನ ಪಾಸಿಟಿವ್ ಪ್ರಕರಣ ಪತ್ತೆ
ಬೆಳ್ತಂಗಡಿ: ತಾಲೂಕಿನಲ್ಲಿ ಸೋಂಕಿತ ಪ್ರಕರಣ ದಿನೇದಿನೇ ಹೆಚ್ಚುತ್ತಿದ್ದು ರವಿವಾರ ಒಂಬತ್ತು ಮಂದಿಗೆ ಸೋಂಕು ದೃಢಪಟ್ಟಿದೆ.
ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ನಿವಾಸಿಗಳಾದ (60) ಮಹಿಳೆ, (7) ವರ್ಷದ ಹೆಣ್ಣು ಮಗು, (65)ಪುರುಷ, ಸೋನಂದೂರು, ಬೆಟ್ಟು ಮನೆ ನಿವಾಸಿಗಳಾದ (76) ವೃದ್ಧೆ, (42) ಪುರುಷ, (45) ಪುರುಷ, ಶಿಶಿಲ ಗ್ರಾಮದ ಬರೆಮೇಲು ನಿವಾಸಿ (28) ಯುವಕ, ಧರ್ಮಸ್ಥಳ ಅಗ್ರಹಾರದ(73) ವೃದ್ಧೆ, ಬೆಳ್ತಂಗಡಿ ನಿವಾಸಿ (37) ಪುರುಷನಿಗೆ ಕೋವಿಡ್ ದೃಡಪಟ್ಟಿದೆ.
Next Story