ಎಸೆಸೆಲ್ಸಿ ಫಲಿತಾಂಶ: ನಫೀಸತು ಸಫಾ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ
ಉಪ್ಪಿನಂಗಡಿ, ಆ.10: ಇತ್ತೀಚಿಗೆ ನಡೆದ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಇಲ್ಲಿನ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ನಫೀಸತು ಸಫಾ 532 ಅಂಕ ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ.
ಈಕೆ ಅಬೂಬಕ್ಕರ್ ಸಅದಿ ಮಜೂರು- ಮಿಶ್ರಿಯಾ ದಂಪತಿಗಳ ಪುತ್ರಿ.
Next Story