ಮಂಗಳೂರು, ಆ.10: ಎಸೆಸೆಲ್ಸಿ ಫಲಿತಾಂಶವು ಸೋಮವಾರ ಪ್ರಕಟಗೊಂಡಿದ್ದು, ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆ ಆತೂರು ವಿದ್ಯಾರ್ಥಿ ಮುಹಮ್ಮದ್ ಮುಹಸಿನ್ 568 (ಶೇ.90.8) ಅಂಕಗಳನ್ನು ಪಡೆದು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿಯು ಇಸುಬು ಹಾಗೂ ಮರಿಯಂ ದಂಪತಿಯ ಪುತ್ರ.