ಉಪ್ಪಿನಂಗಡಿ : ಇಲ್ಲಿನ ಜ್ಞಾನ ಭಾರತಿ ಶಾಲೆ ವಿದ್ಯಾರ್ಥಿನಿ ಆಯಿಷಾ ಮರ್ಝಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 549 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ಈಕೆ ಅಬ್ದುಲ್ ಮಜೀದ್ ಮಠ ಮತ್ತು ಮುಮಿನ ಬೋಗಡಿ ಅವರ ಪುತ್ರಿ.