ವಿಟ್ಲ, ಆ.15: ಕಲ್ಲಡ್ಕದ ಜೆಮ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಫಾತಿಮತ್ ಆಫಿಯಾ ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 580 (ಶೇಕಡ 92.80) ಅಂಕ ಗಳಿಸಿದ್ದಾರೆ. ಈಕೆ ನೇರಳಕಟ್ಟೆ ನಿವಾಸಿ ಎನ್.ಎಚ್.ಅಬ್ಬಾಸ್ ಹಾಗೂ ಅವ್ವಮ್ಮ(ಝುಬೈದಾ) ದಂಪತಿಯ ಪುತ್ರಿ.