ಬಂಟ್ವಾಳ : ಇಲ್ಲಿನ ವಲೆಂಗೂರ್ ನಲ್ಲಿರುವ ಪಿಎಚ್ ಫ್ಯಾಮಿಲಿ ವತಿಯಿಂದ ಸ್ವಾತಂತ್ರ್ಯೋತ್ಸ ಆಚರಿಸಲಾಯಿತು. ಪಿಎಚ್ ಫ್ಯಾಮಿಲಿ ಅಧ್ಯಕ್ಷರಾದ ಹಸನ್ ಮದ್ದಡ್ಕ ಅವರು ಧ್ವಜಾರೋಹಣ ನಡೆಸಿದರು. ಈ ಸಂದರ್ಭದಲ್ಲಿ ಪಿಎಚ್ ಫ್ಯಾಮಿಲಿ ಸದಸ್ಯರು ಉಪಸ್ಥಿತರಿದ್ದರು.