ಮಂಗಳೂರು, ಸೆ.18: ಮೂಡಬಿದಿರೆ ತಾಪಂನ ಸಾಮಾನ್ಯ ಸಭೆಯನ್ನು ಸೆ.19ರಂದು ಮಧ್ಯಾಹ್ನ 2:30ಕ್ಕೆ ನಿಗದಿಯಗಿದ್ದ ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.