ಕೇಕ್ ತಯಾರಿ ಈಗ ಇನ್ನೂ ಸುಲಭ : ಆ್ಯಪಲ್ ಮಾರ್ಟ್
ಮಂಗಳೂರು, ಸೆ.18: ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಸಕಾಲದಲ್ಲಿ ವಸ್ತುಗಳನ್ನು ಪೂರೈಸುವಲ್ಲಿ ಸದಾ ಮುಂಚೂಣಿಯಲ್ಲಿರುವ ‘ಆ್ಯಪಲ್ ಮಾರ್ಟ್ ಹೈಪರ್ ಮಾರ್ಕೆಟ್’ ಸಂಸ್ಥೆಯು ಗ್ರಹಿಣಿಯರ ಸದ್ಯದ ಟ್ರೆಂಡಿಂಗ್ ಆಗಿರುವ ಕೇಕ್ ತಯಾರಿಕ ವಸ್ತುಗಳಿಗೆ ಪ್ರತ್ಯೇಕ ಗಮನ ಹರಿಸಿದೆ.
ಕೇಕ್ ತಯಾರಿಕೆಗೆ ಬೇಕಾದ ಹಲವು ಬ್ರಾಂಡ್ಗಳ ಕೇಕ್ ಮಿಕ್ಷಿಂಗ್ ಪೌಡರ್, ವಿಪ್ಪಿಂಗ್ ಕ್ರೀಮ್, ಫ್ರೆಶ್ ಕ್ರೀಮ್, ಚಾಕ್ಲೆಟ್ ಕಂಪೌಂಡ್ಸ್, ಎಸ್ಸೆನ್ಸ್, ಫುಡ್ ಕಲರ್ಸ್, ಕೋಕೊ ಪೌಡರ್, ಚೋಕೋ ಚಿಪ್ಸ್, ಸಿರೇಪ್, ಜಿಲೆಟಿನ್, ಸಿಟ್ರಿಕ್ ಆಸಿಡ್, ಜಿಎಮ್ಸಿ ಪೌಡರ್, ಸಿಎಮ್ಸಿ ಪೌಡರ್, ಐಸಿಂಗ್ ಸುಗರ್, ಕಂಡೆನ್ಸ್ಢ್ ಮಿಲ್ಕ್, ಕೇಲ್ಡ್ ಕೊರೆಟಿವ್ಸ್ ಜೊತೆಗೆ ವಿಶಿಷ್ಟ ಆಕಾರಗಳ ಮೌಲ್ಡ್ , ನೋಝಿಲ್ಸ್, ಕೇಕ್ ಬೇಸ್, ಸ್ಲೈಸಿಂಗ್ ರಿಂಗ್, ಎಂಬೋಸ್ಸರ್, ಐಸಿಂಗ್ ಬ್ಯಾಗ್, ಕೇಕ್ ಲಿಫ್ಟರ್, ಮೋಮೊ ಬಾಸ್ಕೆಟ್, ಸಿಝ್ಲರ್ ಪ್ಲೇಟ್, ಕೇಕ್ ಟರ್ನರ್ ಮತ್ತು ಕೇಕ್ ಬಾಕ್ಸ್ಗಳ ಸಂಪೂರ್ಣ ಸಂಗ್ರಹವನ್ನು ಒಂದೆ ಮಳಿಗೆಯಲ್ಲಿ ಅತ್ಯುತ್ತಮ ಬೆಲೆಗೆ ಖರೀದಿಸುವ ಅವಕಾಶವನ್ನು ನೀಡುವ ಮುಖಾಂತರ ಕೇಕ್ ತಯಾರಿಯ ಕೆಲಸವನ್ನು ಇನ್ನಷ್ಟೂ ಸುಲಭಗೊಳಿಸಿದೆ ಎಂದು ಪ್ರಕಟನೆ ತಿಳಿಸಿದೆ.