ಸೆ.26 ರಂದು ಭಟ್ಕಳದಲ್ಲಿ ವಿದ್ಯುತ್ ವ್ಯತ್ಯಯ
ಭಟ್ಕಳ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪ್ರಯುಕ್ತ ಸೆ.26 ರಂದು ಬೆಳಗ್ಗೆ 10 ರಿಂದ ಸಂಜೆಯವರೆಗೆ ಭಟ್ಕಳ ಶಾಖೆ-1 ರ ವ್ಯಾಪ್ತಿಯಲ್ಲಿ ಮಾರ್ಕೆಟ್, ವಿಟಿ ರಸ್ತೆ, ಸುಲ್ತಾನ್ ಸ್ಟ್ರೀಟ್, ಸಿದ್ದಿಕ್ ಸ್ಟ್ರೀಟ್, ಹೊಂಡದಕೇರಿ, ಚೌಥನಿ, ಮುಂಡಳ್ಳಿ, ಮದೀನಾ ಕಾಲನಿ ಹಾಗೂ ತೆಂಗಿನಗುಂಡಿ ಕ್ರಾಸ್ ಬಳಿ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಭಟ್ಕಳ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story