ಕಂಡ್ಲೂರು ಮಸ್ಜಿದ್ ಅಧ್ಯಕ್ಷರಾಗಿ ಎಸ್. ದಸ್ತಗೀರ್ ಆಯ್ಕೆ
ಕಂಡ್ಲೂರು, ಸೆ.28: ಇತ್ತೀಚೆಗೆ ನಡೆದ ಕಂಡ್ಲೂರು ಜುಮಾ ಮಸ್ಜಿದ್ನ ಮಹಾಸಭೆಯ ಚುನಾವಣೆಯಲ್ಲಿ ಎಸ್. ದಸ್ತಗೀರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಕಾಸಿಮ್ ಶಬ್ಬರ್, ಕಾರ್ಯದರ್ಶಿಯಾಗಿ ಖಾಝಿ ಮುಹ್ಯುದ್ದೀನ್, ಜೊತೆ ಕಾರ್ಯದರ್ಶಿಯಾಗಿ ಎಸ್. ಉಸ್ಮಾನ್ ಸಾಹೇಬ್, ಕೋಶಾಧಿಕಾರಿಯಾಗಿ ಕಾಸಿಮ್ ಅಬಿದೀನ್ ಸಾಹೇಬ್ , ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಿಹಾಬುದ್ದೀನ್, ಶಾಹಿದ್, ಬಿ. ರಿಯಾಝ್, ಮುಖ್ತಾರ್ ಅಹ್ಮದ್ ಬಿ, ಝಮೀರ್ ಅಹ್ಮದ್ ಶೇಖ್, ನೂರುಲ್ಲಾಹ್ ಸಾಹೆಬ್ ಆಯ್ಕೆಯಾಗಿದ್ದಾರೆ.
Next Story