ವಿಶ್ವ ಹೃದಯ ದಿನದ ಅಂಗವಾಗಿ ಎ.ಜೆ. ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಹೃದಯ ತಪಾಸಣೆ
ಮಂಗಳೂರು : ವಿಶ್ವ ಹೃದಯ ದಿನ ಅಂಗವಾಗಿ ಎ.ಜೆ. ಆಸ್ಪತ್ರೆಯಲ್ಲಿ ಹೃದಯದ ರಕ್ಷಣೆ ಹಾಗೂ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ವಿಶೇಷ ಹೃದಯ ತಪಾಸಣಾ ಪ್ಯಾಕೇಜನ್ನು 50% ರಿಯಾಯಿತಿ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.
ಈ ರಿಯಾಯಿತಿಯು ಸೆ. 30 ರಿಂದ ಅ.15ರವರೆಗೆ ಲಭ್ಯವಿರುವುದು.
ಹೃದಯ ತಪಾಸಣಾ ಪ್ಯಾಕೇಜಿನ ವಿವರಗಳು
ರಕ್ತ ಪರೀಕ್ಷಗಳು: ಲಿಪಿಡ್ ಪ್ರೊಫೈಲ್, ಕ್ರಿಯಟಿನಿನ್
ಈಸಿಜಿ, ಎಕೊ ಅಥವ ಟಿ ಎಮ್ ಟಿ
ಹೃದ್ರೋಗ ತಜ್ಞ ವೈದ್ಯರೊಂದಿಗೆ ಸಮಾಲೋಚನೆ
ಹೆಚ್ಚಿನ ವಿವರಗಳಿಗಾಗಿ ಹಾಗೂ ನೊಂದಾವಣೆಗೆ 0824 6613165 /email: ajhlounge@gmail.com ಸಂಪರ್ಕಿಸಲು ಎ.ಜೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಪ್ರಶಾಂತ್ ಮಾರ್ಲ ಕೆ, ಎಮ್.ಎಸ್, ಎಮ್.ಸಿಎಚ್, (ಯುರೋಲಜಿ) ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story