ಸುಳ್ಯ: ಇಲ್ಲಿನ ಹಳೆಗೇಟಿನ ಜನಾರ್ಧನ ಎಂಬವರ ಮನೆಗೆ ಕಂಟೆನರ್ ಲಾರಿವೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಗೆ ಗುದ್ದಿದ ಘಟನೆ ಭಾನುವಾರ ನಡೆದಿದೆ. ಲಾರಿ ಎದುರು ಭಾಗ ಜಖಂಗೊಂಡಿದ್ದು, ಜನಾರ್ಧನರವರ ಮನೆಯ ಎದುರಿನ ಭಾಗ ಹಾನಿಯಾಗಿದೆ.