ಉಡುಪಿ, ಜು.25: ಉಡುಪಿಯ ಮಠದ ಬೆಟ್ಟು ನಿವಾಸಿ, ಕೊರಂಗ್ರ ಪಾಡಿಯ ಎಂಇಟಿ ಶಾಲೆಯ ಆರನೆ ತರಗತಿಯ ವಿದ್ಯಾರ್ಥಿ ಮೆಹಫೂಝ್ರೆಯಾನ್ ಜು.15ರಂದು ಸಂಜೆ ವೇಳೆ ಮನೆಯಿಂದ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.