ಸುಂದರಿ ಕಡಬ, ಆ.28: ಇಲ್ಲಿನ ಮಹಾಗಣಪತಿ ಕಾಂಪ್ಲೆಕ್ಸ್ ಮಾಲಕ, ಅಗ್ರಸಾಲೆ ನಿವಾಸಿ ಗುಡ್ಡಪ್ಪನಾಯ್ಕ್ರ ಪತ್ನಿ ಸುಂದರಿ(58) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.