ಉಡುಪಿ, ಸೆ.1: ಯಡ್ತಾಡಿ ಗ್ರಾಪಂನ 2015-16ನೆ ಸಾಲಿನ ವಾರ್ಷಿಕ ಲೆಕ್ಕಪತ್ರಗಳ ಜಮಾಬಂದಿ ಸೆ.3ರಂದು ಬೆಳಗ್ಗೆ 10:30ಕ್ಕೆ ಯಡ್ತಾಡಿ ಗ್ರಾಪಂ ಸಭಾಂಗಣದಲ್ಲಿ ನಡೆಯಲಿದೆ ಎಂದು ಪಿಡಿಒ ಪ್ರಕಟನೆಯಲ್ಲಿ ತಿಳಿಸಿದ್ದಾರೆ.