ಬಜಾಲ್ ಅಂಡರ್ ಪಾಸ್: ಶಾಸಕ ಲೋಬೊ ವೀಕ್ಷಣೆ
ಮಂಗಳೂರು, ಸೆ.25: ಬಜಾಲ್ ಅಂಡರ್ ಪಾಸ್ನಲ್ಲಿ ಮಳೆಗಾಲದಲ್ಲಿ ನೀರು ನಿಂತಿರುವುದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಜೆ.ಆರ್. ಲೋಬೊ ಸ್ಥಳ ಪರಿಶೀಲನೆ ಮಾಡಿದರು.
ನೀರನ್ನು ತೆರವುಗೊಳಿ ಸಲು ಅಳವಡಿಸಿದ ಪಂಪ್ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವ ಬಗ್ಗೆ ಶಾಸಕರು ಅಸ ಮಾಧಾನ ವ್ಯಕ್ತಪಡಿಸಿದರಲ್ಲದೆ ಪರ್ಯಾಯ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭ ಇಂಜಿನಿಯರ್ ಲಿಂಗೇಗೌಡ, ಯಶವಂತ್, ಗಣಪತಿ ಉಪಸ್ಥಿತರಿದ್ದರು.
Next Story