ಬೆಳ್ತಂಗಡಿ: ನವವಿವಾಹಿತೆ ಆತ್ಮಹತ್ಯೆ
ಬೆಳ್ತಂಗಡಿ, ನ.1: ನವವಿವಾಹಿತ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡಂಗಡಿ ಸಮೀಪ ನಡೆದಿದೆ.
ಹರ್ಷಿತ (19) ಎಂಬವಳೇ ಆತ್ಮಹತ್ಯೆ ಮಾಡಿಕೊಂಡ ಯುವತಿ.
ಈಕೆಯ ವಿವಾಹ ಸ್ಥಳೀಯ ನಿವಾಸಿ ಪ್ರಕಾಶ್ ಪೂಜಾರಿ ಎಂಬವರೊಂದಿಗೆ ನಡೆದಿತ್ತು. ಬೆಳ್ತಂಗಡಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ತಿಪ್ಪೇಸ್ವಾಮಿ, ಎಸ್ಸೈ ರವಿ ಭೇಟಿ ನೀಡಿದ್ದಾರೆ.
Next Story