ಪರಂಗಿಪೇಟೆ;ಜಿಲ್ಲಾ,ತಾಲೂಕು ಚುನಾವಣೆಗೆ ಪುದು ಎಸ್.ಡಿ.ಪಿ.ಐ ಯಿಂದ ಪೂರ್ವ ಭಾವಿ ಸಭೆ
ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪುದು ವತಿಯಿಂದ ಜಿಲ್ಲಾ ಮತ್ತು ತಾಲೂಕು ಚುನಾವಣೆಗೆ ಪೂರ್ವ ಭಾವಿ ಸಭೆಯೂ ದಿನಾಂಕ 31 ರಂದು ಪರಂಗಿಪೇಟೆಯಲ್ಲಿ ನಡೆಯಿತು. ಮುಖ್ಯ ಅಥಿತಿಗಳಾಗಿ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷರಾದ ಹನೀಫ್ ಖಾನ್ ಕೊಡಾಜೆ. ಪುದು ಜಿಲ್ಲಾ ಸಾಂಬವ್ಯ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಮುಂತಾದವರು ಬಾಗವಹಿಸಿದ್ದರು.
Next Story