ಬ್ಯಾರಿ ಚುಟುಕು ವಾಚನ : ಲೋಬೊ ದ್ವಿತೀಯ
ಮಂಗಳೂರು , ಡಿ. 8 : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಇತ್ತೀಚೆಗೆ ಅಕಾಡೆಮಿ ಚಾವಡಿಯಲ್ಲಿ ನಡೆದ ಬ್ಯಾರಿ ಭಾಷೆ ಆಚರಣೆ-2016 ಈ ಅಂಗವಾಗಿ ಏರ್ಪಡಿಸಲಾಗಿದ್ದ ಬ್ಯಾರಿ ಚುಟುಕು ವಾಚನ ಸ್ಪರ್ಧೆಯಲ್ಲಿ ಎಡ್ವಡ್ ಲೋಬೊ ತೊಕ್ಕೊಟ್ಟು ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಇವರು ಬಹುಭಾಷಾ ಕವಿಯಾಗಿದ್ದು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.
ಇವರು ರೇಡಿಯೋ ಸಾರಂಗ್ 107.8 ಎಫ್ಎಂನ ಕಾರ್ಯಕ್ರಮ ಸಂಯೋಜಕರಾಗಿದ್ದಾರೆ.
Next Story