ಇಸ್ಮಾಯೀಲ್ ಶಾಫಿ ಬಬುಕಟ್ಟೆ ಆಯ್ಕೆ
ಉಳ್ಳಾಲ, ಡಿ.20: ಕರ್ನಾಟಕ ಮುಸ್ಲಿಂ ಪರಿಷತ್ನ ಪ್ರಧಾನ ಕಾರ್ಯದರ್ಶಿಯಾಗಿ ಸಮಾಜ ಸೇವಕ ಇಸ್ಮಾಯೀಲ್ ಶಾಫಿ ಬಬ್ಬಕಟ್ಟೆ ನೇಮಕಗೊಂಡಿದ್ದಾರೆ.
ಇವರು ಮಾನವ ಹಕ್ಕುಗಳ ಸಮಿತಿಯ ದ.ಕ.ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.
Next Story