ಮೂಡುಬಿದಿರೆ ಅಂಗಡಿಗಳಲ್ಲಿ ನಿಷೇತ ಪ್ಲಾಸ್ಟಿಕ್: ಪುರಸಭೆಯಿಂದ ದಾಳಿ
ಮೂಡುಬಿದಿರೆ, ಜ.7: ಉಪಯೋಗಕ್ಕೆ ಅರ್ಹವಲ್ಲವೆಂದು ನಿಷೇಸಿರುವ ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತಿದ್ದ ಕೆಲವು ಅಂಗಡಿ ಹಾಗೂ ಹೊಟೇಲ್ಗಳಿಗೆ ಮೂಡುಬಿದಿರೆ ಪುರಸಭಾಕಾರಿಗಳು ದಾಳಿ ನಡೆಸಿ 28 ಕೆ.ಜಿ. ಪ್ಲಾಸ್ಟಿಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಆಳ್ವಾಸ್ ಆಸ್ಪತ್ರೆ ಬಳಿಯ ರಸ್ತೆ, ಮಾರ್ಕೆಟ್ ಕಾಂಪ್ಲೆಕ್ಸ್, ಜಿ.ವಿ.ಪೈ ಆಸ್ಪತ್ರೆ ರಸ್ತೆ ಹಾಗೂ ಮೂಡುಬಿದಿರೆ ಬಸ್ ನಿಲ್ದಾಣದ ಬಳಿಯಲ್ಲಿರುವ ಅಂಗಡಿಗಳಿಗೆ ದಾಳಿ ನಡೆಸಲಾಗಿದೆ. ಈ ಸಂದರ್ಭ ಶಿಲ್ಪಾ, ಸೂರ್ಯಕಾಂತ ಖಾರ್ವಿ, ಮಂಜುನಾಥ್, ಸುದೇಶ್ ಹೆಗ್ಡೆ ಉಪಸ್ಥಿತರಿದ್ದರು.
Next Story