ಎಎಸೈ ಆಗಿ ಮುಂಭಡ್ತಿ ಪಡೆದ ಜಿನ್ನಪ್ಪ ಗೌಡ
ಬಂಟ್ವಾಳ, ಜ. 20: ವಿಟ್ಲ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಜಿನ್ನಪ್ಪ ಗೌಡ ಎಎಸೈ ಆಗಿ ಮುಂಭಡ್ತಿ ಹೊಂದಿ ಬಂಟ್ವಾಳ ನಗರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಣಿಯೂರು ನಿವಾಸಿಯಾದ ಇವರು 1992 ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಇವರು ಕಾನ್ಸ್ಟೇಬಲ್ ಹಾಗೂ ಹೆಡ್ ಕಾನ್ಸ್ಟೇಬಲ್ ಆಗಿ ಮಂಗಳೂರು, ಸುಳ್ಯ, ಪುತ್ತೂರು ನಗರ, ವಿಟ್ಲ ಪೊಲೀಸ್ ಠಾಣೆ ಸಹಿತ 24 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
Next Story