ಕೋಟ, ಫೆ.8: ಕೋಡಿಕನ್ಯಾನ ನಿವಾಸಿ ರವಿ ಬಂಗೇರ ಎಂಬವರ ಮಗಳು ವಿದ್ಯಾಶ್ರೀ(19) ಎಂಬವರು ಫೆ.2ರಂದು ಬೆಳಗ್ಗೆ ಸಾಲಿಗ್ರಾಮ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೂ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.