ಮೂಡುಬಿದಿರೆ,ಫೆ.14: ಆಂಧ್ರಪ್ರದೇಶದ ಚಿತ್ತಾಪುರದಲ್ಲಿ ಫೆ.7ರಿಂದ 12ರವರೆಗೆ ನಡೆದ ರಾಷ್ಟ್ರಮಟ್ಟದ ಸಬ್ಜೂನಿಯರ್ ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ಮಮತಾ 40 ಕೆಜಿ ದೇಹತೂಕದಲ್ಲಿ ಬೆಳ್ಳಿ ಪದಕದೊಂದಿಗೆ ರಾಷ್ಟ್ರೀಯ ಕುಸ್ತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.