ಮಾರ್ಗಸೂಚಿ ದರಪಟ್ಟಿ ಪ್ರಕಟ
ಉಡುಪಿ, ಮಾ.22: ಉಡುಪಿ ಉಪನೋಂದಣಿ ಕಚೇರಿ ವ್ಯಾಪ್ತಿಯ ಅಪಾರ್ಟ್ ಮೆಂಟ್ಗಳ 2017-18ನೆ ಸಾಲಿನ ಪ್ರೊಜೆಕ್ಟ್ ಅನುಸಾರ ಮಾರ್ಗಸೂಚಿ ದರಗಳನ್ನು ಮಾರ್ಗಸೂಚಿ ದರಪಟ್ಟಿಗೆ ಸೇರ್ಪಡೆಗೊಳಿಸಲಾಗಿದ್ದು, ಈ ದರಪಟ್ಟಿಯ ಪ್ರತಿಗಳನ್ನು ಸಾರ್ವಜನಿಕರ ವೀಕ್ಷಣೆಗಾಗಿ ಉಡುಪಿ ಉಡುಪಿ ತಹಶೀಲ್ದಾರರ ಕಚೇರಿಯ ಸೂಚನಾ ಲಕದಲ್ಲಿ ಹಾಗೂ ಬನ್ನಂಜೆ ಉಪ ನೋಂದಣಾಕಾರಿಗಳ ಕಚೇರಿಯ ಸೂಚನಾ ಲಕದಲ್ಲಿ ಪ್ರಕಟಿಸಲಾಗಿದೆ.
ಪಟ್ಟಿಯ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಮಾ.29ರೊಳಗೆ ಉಡುಪಿ ಉಪನೋಂದಣಾ ಕಾರಿ ಕಚೇರಿಯಲ್ಲಿ ಅಥವಾ ತಹಶೀಲ್ದಾರ್ ಉಡುಪಿ ಇವರಲ್ಲಿ ಆಕ್ಷೇಪಣೆ ಸಲ್ಲಿಸ ಬಹುದೆಂದು ಜಿಲ್ಲಾ ಹಿರಿಯ ಉಪನೋಂದಣಾಕಾರಿಗಳ ಪ್ರಕಟನೆ ತಿಳಿಸಿದೆ.
Next Story