ಮೂಡುಬಿದಿರೆ, ಮೇ10: ಮೂಡುಬಿದಿರೆ ವಲಯ ಅರಣ್ಯಾಧಿಕಾರಿಯಾಗಿ ಪ್ರಕಾಶ್ ಪೂಜಾರಿ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ದಿನೇಶ್ ಜಿ.ಡಿ. ಕಾರ್ಕಳ ವಲಯ ಅರಣ್ಯಾಧಿಕಾರಿಯಾಗಿ ವರ್ಗಾವಣೆಗೊಂಡಿರುವುದರಿಂದ ಅವರ ಜಾಗಕ್ಕೆ ಕಾರ್ಕಳದಲ್ಲಿದ್ದ ಪ್ರಕಾಶ್ ಪೂಜಾರಿ ಅಧಿಕಾರ ಸ್ವೀಕರಿಸಿದ್ದಾರೆ.