ಮಂಗಳೂರು, ಮೇ 19: ಇಲ್ಲಿನ ಕೆನರಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಸ್ವರ್ಣಾ ಎಸ್. ಭಂಡಾರಿ ಪಿಯುಸಿ ಪರಿಕ್ಷೆಯಲ್ಲಿ 558 ಅಂಕದೊಂದಿಗೆ ಶೇ.93 ಫಲಿತಾಂಶ ದಾಖಲಿಸಿದ್ದಾರೆ. ಅಕೌಂಟೆನ್ಸಿ, ಕಂಪ್ಯೂಟರ್ ಸೈನ್ಸ್ನಲ್ಲಿ ಸ್ವರ್ಣಾ ತಲಾ ನೂರು ಅಂಕ ಗಳಿಸಿದ್ದಾರೆ.