ಇಂದು ಸೈಯದ್ ಮದನಿ ದಅ್ವಾಕಾಲೇಜು ಪ್ರವೇಶ ಪರೀಕ್ಷೆ
ಉಳ್ಳಾಲ, ಮೇ 22: ಸೈಯದ್ ಮದನಿ ದಅ್ವಾ ಕಾಲೇಜ್ ಉಳ್ಳಾಲ ಇದರ ನೂತನ ಸಾಲಿನ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆ ಮೇ 23ರಂದು ನಡೆಯಲಿದೆ.
ಎಸೆಸೆಲ್ಸಿಯಲ್ಲಿ ಉನ್ನತ ಅಂಕ ಪಡೆದ ಮಕ್ಕಳಿಗೆ ಪಿಯುಸಿ ಯಿಂದ ಪಿಜಿ ತನಕ ಅಕಾಡಮಿಕ್ ಹಾಗೂ ಮದನಿ ಬಿರುದು ತನಕ ಧಾರ್ಮಿಕ ಕಲಿಕೆಯನ್ನು ಹೊಂದಿದೆ. ಅಸಕ್ತ ವಿದ್ಯಾರ್ಥಿಗಳು ಪ್ರವೇಶ ಪತ್ರದೊಂದಿಗೆ ಮೇ 23ರಂದು ಮಂಗಳವಾರ ಬೆಳಗ್ಗೆ 9ಗಂಟೆಗೆ ಮದನಿ ಹಾಲ್ನಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಸೈಯದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ರಶೀದ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story