ಮಟ್ಕಾ: ನಾಲ್ವರ ಬಂಧನ
ಉಡುಪಿ, ಮೇ 26: ಮಟ್ಕಾ ಜುಗಾರಿ ಆಟ ನಡೆಸುತ್ತಿದ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಉಡುಪಿ ನಗರದ ಹೋಟೇಲ್ ಬಳಿ ಸಬಾಜಿತ್, ಬೀಡಿನಗುಡ್ಡೆಯ ಸರಸ್ವತಿ ಸಭಾ ಭವನದ ಬಳಿ ಪುಂಡಲಿಕ ಮತ್ತು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿಪಾಲ ಎಂ.ಐ.ಟಿ. ನಿಲ್ದಾಣದ ಬಳಿ ಶಿಂಬ್ರಾ ನಿವಾಸಿ ದಿಕ್ಷೀತ್ ಕುಮಾರ್, ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಡೇಶ್ವರ ಗ್ರಾಮದ ಬಸ್ ನಿಲ್ದಾಣದ ಬಳಿ ಜೊಸೇಫ್ ಡಿ ಅಲ್ಮೇಡಾ ಎಂಬಾತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story