ಉಳ್ಳಾಲದಲ್ಲಿ ಇಫ್ತಾರ್ ಮೀಟ್
ಮಂಗಳೂರು, ಜೂ.23: ಸೈಯದ್ ಮದನಿ ಅರೆಬಿಕ್ ಎಜುಕೇಶನಲ್ ಟ್ರಸ್ಟ್, ಸೈಯದ್ ಮದನಿ ದಅ್ ವಾ ಕಾಲೇಜು ಮತ್ತು ಸೈಯದ್ ಮದನಿ ದಅ್ ವಾ ಸ್ಟೂಡೇಂಟ್ ಎಸೋಶಿಯೇಶನ್ ವತಿಯಿಂದ ಉಳ್ಳಾಲ ದರ್ಗಾ ವಠಾರ ಮದನಿ ಹಾಲ್ನಲ್ಲಿ ಇಫ್ತಾರ್ ಮೀಟ್ ನಡೆಯಿತು.
ಉಳ್ಳಾಲ ಸೈಯದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಕಾರ್ಯಕ್ರಮ ಉದ್ಘಾಟಿಸಿದರು.
Next Story