ಜೂ.24: ಪದವಿ ಪರೀಕ್ಷಾ ಫಲಿತಾಂಶ
ಮಂಗಳೂರು, ಜೂ. 23: ಮಂಗಳೂರು ವಿಶ್ವವಿದ್ಯಾನಿಲಯದ ಎಪ್ರಿಲ್, ಮೇ ತಿಂಗಳಲ್ಲಿ ನಡೆದ ಪದವಿ ಪರೀಕ್ಷೆಗಳ (ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ, ಬಿಬಿಎಂ, ಬಿಬಿಎ, ಬಿಎಸ್ಸಿ-ಎಫ್ಎನ್ಡಿ, ಬಿಎಚ್ಎಂ, ಬಿಎಚ್ಎಸ್, ಬಿಎಸ್ಸಿ-ಎಫ್ಡಿ ಮತ್ತು ಐಡಿಡಿ, ಬಿಎಎಸ್ಎಲ್ಪಿ, ಬಿಎಸ್ಡಬ್ಲು, ಬಿಎ-ಎಚ್ಆರ್ಡಿ) ಫಲಿತಾಂಶವು ಜೂ.24ರಂದು ಪ್ರಕಟಗೊಳ್ಳಲಿದೆ.
ಅಂದ ಸಂಜೆ 4 ಗಂಟೆಯ ನಂತರ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ಸೈಟ್ www.mangaloreuniversity.ac.in ನಲ್ಲಿ ಪ್ರಕಟಿಸಲಾಗುವುದು ಎಂದು ವಿವಿಯ ಪರೀಕ್ಷಾಂಗ ಕುಲಸಚಿವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story