ಕೋಟ, ಜು.22: ಕೋಟತಟ್ಟು ಗ್ರಾಮದ ಪಡುಕೆರೆ ನಿವಾಸಿ ದಿ.ಅಬ್ಬಾಸ್ ಬ್ಯಾರಿ ಎಂಬವರ ಪುತ್ರ ಮುಫಿದಾ(15) ಎಂಬಾಕೆ ಜು.21ರಂದು ಬೆಳಗ್ಗೆ 11ಗಂಟೆಗೆ ಮನೆಯಿಂದ ಹೊರಗೆ ಹೋಗುವುದಾಗಿ ಹೇಳಿ ಹೋದವಳು ಈವರೆಗೆ ವಾಪಾಸ್ ಬಾರದೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.