ಅ.19: ಬೆಳ್ಮದಲ್ಲಿ ಧಾರ್ಮಿಕ ತರಬೇತಿ
ಮಂಗಳೂರು, ಅ.18: ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಎಸ್ವೈಎಸ್, ಎಸ್ಕೆಎಸ್ಸೆಸ್ಸೆಫ್ ಬೆಳ್ಮ ರೆಂಜಾಡಿ ಶಾಖೆಯ ವತಿಯಿಂದ ಅ.19ರಂದು ಸಂಜೆ 7ಗಂಟೆಗೆ ಶಾಖಾ ಕಚೇರಿಯಲ್ಲಿ ಧಾರ್ಮಿಕ ತರಬೇತಿ ಶಿಬಿರವು ಅಬ್ದುರ್ರಹ್ಮಾನ್ ದಾರಿಮಿ ತಬೂಕ್ರವರ ನೇತೃತ್ವದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಸ್ತಫ ಫೈಝಿ ಕಿನ್ಯ, ಎಂ.ಎ. ಅಬ್ದುಲ್ಲಾ ಬೆಳ್ಮ ರೆಂಜಾಡಿ, ಹಾಫಿಳ್ ಬೆಳ್ಮ, ಆಸಿಫ್ ಬೆಳ್ಮ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅಬ್ದುಲ್ಲಾ ಹಾಜಿ ಬೆಳ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story