ಶ್ರೀರಂಗಪಟ್ಟಣ: ದೇವಾಲಯದ ಹುಂಡಿಯಲ್ಲಿ ಅಮಾನ್ಯ ನೋಟುಗಳು !
ಶ್ರೀರಂಗಪಟ್ಟಣ, ಮಾ.14: ಪಟ್ಟಣದ ಗಂಜಾಂ ಬಳಿಯಿರುವ ನಿಮಿಷಾಂಭ ದೇವಾಲಯದ ಹುಂಡಿಗೆ ಭಕ್ತರು ಅಮಾನ್ಯಗೊಂಡ ನೋಟುಗಳನ್ನು ಕಾಣಿಕೆಯಾಗಿ ಹಾಕಿದ್ದಾರೆ.
38 500 ರೂ. ಹಾಗೂ 1 ಒಂದು ಸಾವಿರ ರೂ. ಮುಖಬೆಲೆಯ ಅಮಾನ್ಯಗೊಂಡ ನೋಟುಗಳು ಮತ್ತು ಚಿನ್ನ, ಬೆಳ್ಳಿ ಪದಾರ್ಥಗಳು ಹುಂಡಿಗೆ ಬಿದ್ದಿವೆ.
82 ಸಾವಿರ ಅಮೆರಿಕಾ ಡಾಲರ್, 10 ಆಸ್ಟ್ರೇಲಿಯಾ ಡಾಲರ್ ಹಾಗೂ 13 ಮಲೇಷಿಯಾ ಡಾಲರ್ ಕರೆನ್ಸಿಯನ್ನು ಭಕ್ತರು ಹುಂಡಿಗೆ ಹಾಕಿದ್ದಾರೆ.
ಕೇವಲ ಎರಡು ತಿಂಗಳಲ್ಲಿ ಭಕ್ತರಿಂದ ದಾಖಲೆಯ 21,79,411 ರೂ. ಕಾಣಿಕೆ ಬಿದ್ದಿದೆ.
ಎರಡು ತಿಂಗಳ ಹಿಂದೆಯಷ್ಟೇ ಹುಂಡಿಯಲ್ಲಿನ ಕಾಣಿಕೆ ಎಣಿಕೆ ಕಾರ್ಯ ನಡೆದಿತ್ತು.
Next Story