'ಆಯುಷ್ಮಾನ್ ಭಾರತ್ ' ಜನ ಆರೋಗ್ಯ ಯೋಜನೆಗೆ ಚಾಲನೆ
ರಾಂಚಿ ,ಸೆ.23: ಪ್ರಪಂಚದಲ್ಲೇ ದೊಡ್ಡ ಆರೋಗ್ಯ ಕಾರ್ಯಕ್ರಮವಾಗಿರುವ 'ಆಯುಷ್ಮಾನ್ ಭಾರತ್ 'ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವಿವಾರ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಚಾಲನೆ ನೀಡಿದರು.
ದೇಶದ 50 ಕೋಟಿಗೂ ಅಧಿಕ ಮಂದಿ ಇದರ ಪ್ರಯೋಜನ ಪಡೆಯಲಿದ್ದಾರೆ
ದೇಶದ ಬಡ ವರ್ಗದವರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ಇರುವ ಉತ್ತಮ ಯೋಜನೆಯಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
Next Story